ಪ್ರವೇಶ

ಪ್ರವೇಶಕ್ಕೆ ಅರ್ಹತೆ

  • ವರ್ಷದ ಜೂನ್ ೧ ರಂದು ನರ್ಸರಿಗೆ ೨ವರ್ಷ ೫ತಿಂಗಳ ಮತ್ತು LKGಗೆ ೩ವರ್ಷ ೫ತಿಂಗಳು ವಯಸ್ಸಿನ ಮಕ್ಕಳಿಗೆ ಶಿಶುವಿಹಾರದ ಪ್ರವೇಶವನ್ನು ನೀಡಲಾಗುತ್ತದೆ.
  • ಪ್ರಾಥಮಿಕ ಶಾಲೆಗೆ ೫ವರ್ಷ ೫ತಿಂಗಳು ಮೇಲ್ಪಟ್ಟ ಮಕ್ಕಳಿಗೆ ೧ನೇ ತರಗತಿಗೆ ಪ್ರವೇಶ ನೀಡಲಾಗುತ್ತದೆ.
  • ನವೆಂಬರ್ ನಿಂದ ನೋಂದಣಿಗಳು ತೆರೆದಿರುತ್ತವೆ.

ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ

ಪ್ರವೇಶಕ್ಕೆ   ಪ್ರಕ್ರಿಯೆ

  • ನಿಗದಿತ ಶುಲ್ಕವನ್ನು ಪಾವತಿಸುವ ಮೂಲಕ ಅರ್ಜಿ ನಮೂನೆಯೊಂದಿಗೆ ವಿವರಣ ಪತ್ರ (ಪ್ರಾಸ್ಪೆಕ್ಟಸ್) ಶಾಲಾ ಕಚೇರಿಯಲ್ಲಿ ಲಭ್ಯವಿರುತ್ತದೆ.
  • ಅರ್ಜಿಯಲ್ಲಿನ ಎಲ್ಲಾ ಸ್ತಂಭ(ಕಾಲಂ)ಗಳನ್ನು ತುಂಬಲು ಕಾಳಜಿ ವಹಿಸಬೇಕು. ಅಪೂರ್ಣ ಅರ್ಜಿಗಳು ತಿರಸ್ಕಾರಕ್ಕೆ ಹೊಣೆಯಾಗುತ್ತವೆ.
  • ಪ್ರವೇಶದ ಸಮಯದಲ್ಲಿ ಪೋಷಕರು/ರಕ್ಷಕರು ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
    • ಮೂಲ ಜನನ ಪ್ರಮಾಣಪತ್ರ
    • ಮಗುವಿನ ಆಧಾರ್ ಕಾರ್ಡ್ ಸಂಖ್ಯೆ
    • ಹಿಂದಿನ ಶಾಲೆಯ ಪ್ರಗತಿ ವರದಿ
    • ಮೂಲ ಶಾಲೆ ಬಿಡುವ ವರ್ಗಾವಣೆ ಪ್ರಮಾಣಪತ್ರ, ಹಿಂದಿನ ಶಾಲಾ ಸಂಕೇತ (ಕೋಡ್) (ಅನ್ವಯಿಸಿದರೆ)
    • ಕನಿಷ್ಠ ವಯೋಮಿತಿಯನ್ನು ಶಿಕ್ಷಣ ಇಲಾಖೆ ನಿಗದಿಪಡಿಸಿದೆ
    • ಬೋಧನಾ ಶುಲ್ಕವನ್ನು ಎಲ್ಲಾ ೧೨ ತಿಂಗಳುಗಳಿಗೆ ಸಂಗ್ರಹಿಸಲಾಗುತ್ತದೆ

ಹಿಂತೆಗೆದುಕೊಳ್ಳುವಿಕೆ

ಪೋಷಕರು ತಮ್ಮ ಮಗುವನ್ನು ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಹಿಂಪಡೆಯಲು ಬಯಸಿದರೆ, ಅವರು ಪೂರ್ಣ ಶೈಕ್ಷಣಿಕ ವರ್ಷದ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ವರ್ಗಾವಣೆ ಪ್ರಮಾಣಪತ್ರಕ್ಕಾಗಿ ಅರ್ಜಿಯನ್ನು ಏಪ್ರಿಲ್ ೧೦ ರ ಮೊದಲು ಸ್ವೀಕರಿಸಬೇಕು.